ಕರ್ನಾಟಕ ರಾಜ್ಯ ವಾರ್ತೆ

Sandalwood News: Kannada Cinema, Film, Movie Reviews News | Vijaya Karnataka Sandalwood News: Get latest kannada news paper cinema news updates, kannada cine industry breaking news, sandalwood celebrities gossip news in kannada on Vijaya Karnataka

 • Sai Pallavi: ‘ಗಾರ್ಗಿ’ ಚಿತ್ರಕ್ಕಾಗಿ ಕನ್ನಡ ಕಲಿತ ಅನುಭವವನ್ನು ಹಂಚಿಕೊಂಡ ನಟಿ ಸಾಯಿ ಪಲ್ಲವಿ
  on May 16, 2022 at 11:20 am

  ಬಹುಭಾಷಾ ನಟಿ ಸಾಯಿ ಪಲ್ಲವಿ ಈಚೆಗೆ ‘ಗಾರ್ಗಿ’ ಚಿತ್ರಕ್ಕಾಗಿ ಕನ್ನಡ ಕಲಿತು ಡಬ್ಬಿಂಗ್ ಮಾಡಿದ್ದ ಸುದ್ದಿ ಹಾಗೂ ಕನ್ನಡದಲ್ಲಿ ಸಾಯಿ ಪಲ್ಲವಿ ಡಬ್ಬಿಂಗ್ ಮಾಡಿದ್ದ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಅಂದಹಾಗೆ, ಪಲ್ಲವಿ ಅವರಿಗೆ ಕನ್ನಡ ಕಲಿಸಿದ್ದು ನಟಿ, ನಿರ್ದೇಶಕಿ ಶೀತಲ್ ಶೆಟ್ಟಿ. ಇದೀಗ ತಮ್ಮ ಕನ್ನಡ ಕಲಿಕೆ ಬಗ್ಗೆ, ಬೆಂಗಳೂರಿನ ಆಹಾರ, ವಾತಾವರಣದ ಬಗ್ಗೆ ನಟಿ ಸಾಯಿ ಪಲ್ಲವಿ ಅವರೇ ಮಾತನಾಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

 • ‘ಆಚಾರ್ಯ’ ಸೋಲಿನ ಎಫೆಕ್ಟ್; ‘ಮೆಗಾ ಸ್ಟಾರ್’ ಚಿರಂಜೀವಿ ಇನ್ಮೇಲೆ ಅಂಥ ತಪ್ಪನ್ನು ಮಾಡಲ್ವಂತೆ!
  on May 16, 2022 at 10:22 am

  ‘ಮೆಗಾ ಸ್ಟಾರ್’ ಚಿರಂಜೀವಿ, ರಾಮ್ ಚರಣ್ ನಟಿಸಿದ್ದ ‘ಆಚಾರ್ಯ’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿದೆ. ಸ್ಟಾರ್ ನಿರ್ದೇಶಕ ಕೊರಟಾಲ ಶಿವ ಸಿನಿಮಾಗಳೆಂದರೆ, ಬಾಕ್ಸ್‌ ಆಫೀಸ್‌ನಲ್ಲಿ ಗೆಲುವು ನಿಶ್ಚಿತ ಎಂಬ ಮಾತಿದೆ. ಆದರೆ ‘ಆಚಾರ್ಯ’ ಅದನ್ನು ಸುಳ್ಳು ಮಾಡಿದೆ. ಶೀಘ್ರದಲ್ಲೇ ಈ ಸಿನಿಮಾ ಓಟಿಟಿಯಲ್ಲೂ ಪ್ರಸಾರವಾಗಲಿದೆ. ಈ ಮಧ್ಯೆ ಸಿನಿಮಾ ಸೋಲಿಗೆ ಚಿರು ಕಾರಣ ಎಂಬ ಮಾತು ಕೇಳಿಬಂದಿದೆ. ಜೊತೆಗೆ ಇನ್ಮೇಲೆ ಆ ಒಂದು ತಪ್ಪನ್ನು ಚಿರು ಮಾಡದೇ ಇರಲು ನಿರ್ಧಾರ ಮಾಡಿದ್ದಾರಂತೆ. ಏನದು ತಪ್ಪು? ಮುಂದೆ ಓದಿ.

 • 777 Charlie Trailer: ಧರ್ಮ & ಚಾರ್ಲಿಯ ಭಾವುಕ ಜರ್ನಿಗೆ ಸಾಥ್ ಕೊಟ್ಟ ಸೌತ್ ಇಂಡಿಯಾ ಸ್ಟಾರ್ಸ್
  on May 16, 2022 at 7:40 am

  ನಟ ರಕ್ಷಿತ್‌ ಶೆಟ್ಟಿ, ಸಂಗೀತ ಶೃಂಗೇರಿ, ರಾಜ್ ಬಿ. ಶೆಟ್ಟಿ, ಬಾಬಿ ಸಿಂಹ ಮುಂತಾದವರು ನಟಿಸಿರುವ ಬಹುನಿರೀಕ್ಷಿತ ‘777 ಚಾರ್ಲಿ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಆರಂಭದಿಂದಲೂ ಸಖತ್ ಕುತೂಹಲವನ್ನು ಹುಟ್ಟುಹಾಕಿರುವ ಈ ಸಿನಿಮಾವು ಇದೀಗ ಜೂನ್ 10ರಂದು ತೆರೆಗೆ ಬರಲು ಸಜ್ಜಾಗಿದೆ. ಅದಕ್ಕೂ ಮುನ್ನ ಟ್ರೇಲರ್ ಲಾಂಚ್ ಮಾಡಿ, ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಧರ್ಮ ಮತ್ತು ಚಾರ್ಲಿಯ ಝಲಕ್ ನೋಡಿರುವ ಸಿನಿಪ್ರಿಯರು ವಾವ್ ಎಂದು ಹೇಳುತ್ತಿದ್ದಾರೆ.

 • Garuda: ಖಡಕ್‌ ಪೊಲೀಸ್‌ ಆಫೀಸರ್ ಲುಕ್‌ನಲ್ಲಿ ಕಾಣಿಸಿಕೊಂಡ ಶ್ರೀನಗರ ಕಿಟ್ಟಿ
  on May 16, 2022 at 6:57 am

  ಸಿದ್ದಾರ್ಥ್‌ ಮಹೇಶ್, ಶ್ರೀನಗರ ಕಿಟ್ಟಿ, ಐಂದ್ರಿತಾ ರೇ, ಆಶಿಕಾ ರಂಗನಾಥ್ ಮುಂತಾದವರು ನಟಿಸಿರುವ ಸಿನಿಮಾ ‘ಗರುಡ’. ಈ ಚಿತ್ರದಲ್ಲಿ ರಘು ದೀಕ್ಷಿತ್ ಕೂಡ ಒಂದು ಮಹತ್ವದ ಪಾತ್ರ ಮಾಡಿದ್ದಾರೆ. ಜೊತೆಗೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಇನ್ನು, ಶ್ರೀನಗರ ಕಿಟ್ಟಿ ಅವರು ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ರೋಲ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವಾರ ‘ಗರುಡ’ ಸಿನಿಮಾ ಬಿಡುಗಡೆ ಆಗುತ್ತಿದೆ. ಶ್ರೀನಗರ ಕಿಟ್ಟಿ ಅವರು ನಿಭಾಯಿಸಿರುವ ಪಾತ್ರದ ಬಗ್ಗೆ ಸಿನಿಮಾದ ಕಥೆಗಾರ ಮತ್ತು ಹೀರೋ ಸಿದ್ಧಾರ್ಥ್‌ ಮಹೇಶ್‌ ಮಾತನಾಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

 • Kushi: ರೊಮ್ಯಾಂಟಿಕ್ ಸಿನಿಮಾ ‘ಖುಷಿ’ಗಾಗಿ ಒಂದಾದ ನಟಿ ಸಮಂತಾ, ನಟ ವಿಜಯ್ ದೇವರಕೊಂಡ
  on May 16, 2022 at 5:07 am

  ನಟ ವಿಜಯ್ ದೇವರಕೊಂಡ, ಸಮಂತಾ ಘೋಷಣೆಯಾದಾಗ ಅಭಿಮಾನಿಗಳು ಫುಲ್ ಖುಷಿಪಟ್ಟಿದ್ದರು. ಈ ಚಿತ್ರಕ್ಕೆ ‘ಖುಷಿ’ ಎಂದು ಹೆಸರು ಇಡಲಾಗಿದೆ. ‘ಖುಷಿ’ 2022ರ ಡಿಸೆಂಬರ್ 23 ರಂದು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಆ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Karnataka District News | Karnataka Latest & Breaking News Karnataka District News in Kannada – Bangalore, Mysore, Belagavi, Mangalore, Shivamogga & more News in Kannada News Paper Vijaya Karnataka

ರಾಶಿ ಭವಿಷ್ಯ: Astrology in Kannada | Kannada Rashi Bhavishya – Vijaya Karnataka Astrology in Kannada: Read ರಾಶಿ ಭವಿಷ್ಯ/Dina rashi bhavishya in Kannada by birth date & time, horoscope in Kannada, Jataka in Kannada, Jataka matching & much more on Vijaya Karnataka

 • Nithya Bhavishya: ಇಂದು ವರ್ಷದ ಮೊದಲ ಚಂದ್ರ ಗ್ರಹಣ ನಿಮ್ಮ ರಾಶಿ ಭವಿಷ್ಯ ಹೇಗಿದೆ..?
  on May 16, 2022 at 10:47 am

  2022 ಮೇ 16ರ ಸೋಮವಾರವಾದ ಇಂದು, ಚಂದ್ರನ ಸಂಚಾರವು ವೃಶ್ಚಿಕ ರಾಶಿಯಲ್ಲಿದ್ದು, ಇಂದೇ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಈ ದಿನ ಚಂದ್ರನ ಬಣ್ಣ ಕೆಂಪು ಬಣ್ಣಕ್ಕೆ ತಿರುಗಲಿದೆ. ಚಂದ್ರನ ಈ ಬದಲಾವಣೆಯಿಂದಾಗಿ ಇಂದು ವೃಶ್ಚಿಕ ರಾಶಿಯವರಿಗೆ ಪ್ರಕ್ಷುಬ್ಧ ದಿನವಾಗಬಹುದು. ಇಂದು ನಿಮ್ಮ ದಿನ ಹೇಗಿರುತ್ತದೆ..? ಇಂದು ಯಾವ ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿದೆ..? ನಿಮ್ಮ ರಾಶಿ ಚಿಹ್ನೆ ಯಾವುದು..? ನಿಮಗಿಂದು ಶುಭ ದಿನವೇ..? ಅಥವಾ ಅಶುಭ ದಿನವೇ..? ನಿಮ್ಮ ರಾಶಿಯ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.

 • ಸಾಪ್ತಾಹಿಕ ಸಂಖ್ಯಾಶಾಸ್ತ್ರ: ಹುಟ್ಟಿದ ದಿನಾಂಕದ ಅನುಸಾರ ಮೇ 16 ರಿಂದ 22 ರವರೆಗಿನ ವಾರದ ಭವಿಷ್ಯ
  on May 16, 2022 at 7:13 am

  ಮೇ ತಿಂಗಳ ಈ ವಾರದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಮತ್ತು ಸಂಖ್ಯೆಗಳ ಸಂಯೋಜನೆಯಿಂದ ಸಂಖ್ಯೆ 4 ಮತ್ತು ಸಂಖ್ಯೆ 6ರ ಜನರಿಗೆ ಈ ವಾರ ಲಾಭದಾಯಕವಾಗಿರುತ್ತದೆ. ನಿಮಗೆ ಈ ವಾರವು ಹೇಗೆ ಇರುತ್ತದೆ? ನಿಮ್ಮ ಜನ್ಮಸಂಖ್ಯೆಯನ್ನು ಆಧರಿಸಿ ಯಾರು ಹಣಕಾಸಿನ ಲಾಭ-ನಷ್ಟವನ್ನು ಪಡೆಯಲಿದ್ದಾರೆ ಎನ್ನುವುದರ ಮಾಹಿತಿ ಈ ವಾರದ ಸಾಪ್ತಾಹಿಕ ಸಂಖ್ಯಾಶಾಸ್ತ್ರದಲ್ಲಿದೆ.

 • ನೀವು ಮಾನಸಿಕ ಒತ್ತಡದಿಂದ ಬಳಲುತ್ತಿದ್ದೀರಾ..? ವಾಸ್ತು ಪ್ರಕಾರ ಈ ಬದಲಾವಣೆ ಮಾಡಿ
  on May 16, 2022 at 5:47 am

  ಒತ್ತಡ ನಮ್ಮ ಸಂತೋಷವನ್ನು, ನೆಮ್ಮದಿಯನ್ನು ಕೆಡಿಸುವಂತಹ ಸಮಸ್ಯೆ, ಇದರ ನಿವಾರಣೆಗೆ ವಾಸ್ತು ಪ್ರಕಾರ ಈ ಕೆಲವೊಂದಿಷ್ಟು ಬದಲಾವಣೆ ಮಾಡಿಕೊಂಡರೆ ಮನಸ್ಸು ಸಂತೋಷವಾಗಿರುತ್ತೆ ಹಾಗೂ ಒತ್ತಡಮುಕ್ತವಾಗಿರಬಹುದು.

 • Vara Bhavishya: ವೃಷಭ ರಾಶಿಯಲ್ಲಿ ಬುಧಾದಿತ್ಯ ಯೋಗ: ಯಾರಿಗೆ ಶುಭ..? ಯಾರಿಗೆ ಅಶುಭ..?
  on May 16, 2022 at 5:26 am

  ಮೇ ತಿಂಗಳ ಈ ವಾರ ಸೂರ್ಯನ ರಾಶಿಯ ಬದಲಾವಣೆಯೊಂದಿಗೆ ಪ್ರಾರಂಭವಾಗಿದೆ. ಸೂರ್ಯನು ವೃಷಭ ರಾಶಿಯಲ್ಲಿ ಬುಧನನ್ನು ಸಂಧಿಸುವುದರಿಂದ ಬುಧಾದಿತ್ಯ ಯೋಗ ಉಂಟಾಗುತ್ತದೆ. ಆದರೆ ವಾರದ ಮೊದಲ ದಿನದಂದು ಚಂದ್ರ ಗ್ರಹಣವು ಇರುತ್ತದೆ, ಇದು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆಯದಲ್ಲ. ಇದಲ್ಲದೆ, ಈ ವಾರದಲ್ಲಿ, ಮಂಗಳವು ಕುಂಭ ರಾಶಿಯಿಂದ ಮೀನ ರಾಶಿಗೆ ಚಲಿಸುತ್ತದೆ, ಅದೇ ರಾಶಿಯಲ್ಲಿ ಗುರು ಮತ್ತು ಶುಕ್ರ ಇರುವುದರಿಂದ ಅಂತಹ ಪರಿಸ್ಥಿತಿಯಲ್ಲಿ, ಮೀನದಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತದೆ. ಈ ಯೋಗದಿಂದ ಆಗುವ ಒಂದು ಒಳ್ಳೆಯ ಕೆಲಸವೆಂದರೆ ಶನಿ ಮಂಗಳ ಯೋಗವು ಕೊನೆಗೊಳ್ಳುತ್ತದೆ. ಈ ಗ್ರಹಗಳ ಸ್ಥಾನದಲ್ಲಿನ ಬದಲಾವಣೆಯ ಪರಿಣಾಮವು ಈ ವಾರ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಗೋಚರಿಸುತ್ತದೆ. ಈ ವಾರವು ಅನೇಕ ರಾಶಿಗಳಿಗೆ ಸಂತೋಷ ಮತ್ತು ಯಶಸ್ಸನ್ನು ತಂದುಕೊಟ್ಟರೆ, ಕೆಲವು ರಾಶಿಚಕ್ರದ ಚಿಹ್ನೆಗಳು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಈ ವಾರ ನಿಮ್ಮ ರಾಶಿಯ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿಯಿರಿ.

 • Nithya Bhavishya: ಇಂದು ವೃಷಭ ರಾಶಿಯಲ್ಲಿ ಸೂರ್ಯ ಸಂಚಾರದಿಂದ ಯಾವ ರಾಶಿಗಳಿಗೆ ಅದೃಷ್ಟ? ನಿಮ್ಮ ದಿನ ಹೇಗಿದೆ?
  on May 15, 2022 at 1:43 am

  2022 ಮೇ 15ರ ಭಾನುವಾರವಾದ ಇಂದು, ಚಂದ್ರನ ಸಂಚಾರವು ಹಗಲು ರಾತ್ರಿ ತುಲಾ ರಾಶಿಯಲ್ಲಿರುತ್ತದೆ. ಇಂದು, ಆದರೆ ಇಂದು ಸೂರ್ಯನು ವೃಷಭ ರಾಶಿಯಲ್ಲಿ ಬಂದು ಬುಧವನ್ನು ಭೇಟಿಯಾಗುತ್ತಾನೆ, ಇದು ಬುಧಾದಿತ್ಯ ಯೋಗವನ್ನು ರೂಪಿಸುತ್ತದೆ. ಈ ಸ್ಥಾನ ಬದಲಾವಣೆಯಿಂದ ಇಂದು ನಿಮ್ಮ ದಿನ ಹೇಗಿರುತ್ತದೆ..? ಇಂದು ಯಾವ ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿದೆ..? ನಿಮ್ಮ ರಾಶಿ ಚಿಹ್ನೆ ಯಾವುದು..? ನಿಮಗಿಂದು ಶುಭ ದಿನವೇ..? ಅಥವಾ ಅಶುಭ ದಿನವೇ..? ನಿಮ್ಮ ರಾಶಿಯ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.

Latest News
RSS
Follow by Email