Kannadaprabha – ಅಂತಾರಾಷ್ಟ್ರೀಯ – https://www.kannadaprabha.com/world/ RSS Feed from Kannadaprabha
- 24 ವರ್ಷದ ಮನೆಕೆಲಸದಾಕೆಗೆ ಚಿತ್ರಹಿಂಸೆ ನೀಡಿ ಕೊಂದ ಆರೋಪ; ಸಿಂಗಾಪುರದಲ್ಲಿ ಭಾರತ ಮೂಲದ ಮಹಿಳೆ ಬಂಧನby PTI on February 24, 2021 at 7:19 am
24 ವರ್ಷದ ಮನೆಕೆಲಸದಾಕೆಗೆ ಚಿತ್ರಹಿಂಸೆ ನೀಡಿ ಕೊಂದ ಆರೋಪಕ್ಕೆ ಸಂಬಂಧಿಸಿದಂತೆ ಸಿಂಗಾಪುರದಲ್ಲಿ ಭಾರತ ಮೂಲದ ಮಹಿಳೆಯನ್ನು ಬಂಧಿಸಲಾಗಿದೆ.
- ಆರೋಗ್ಯ ವಲಯದಲ್ಲಿ ಸಹಕಾರಕ್ಕಾಗಿ ಭಾರತದೊಂದಿಗೆ ಒಡಂಬಡಿಕೆಗೆ ಅಮೆರಿಕ ಆಸಕ್ತಿby UNI on February 24, 2021 at 4:38 am
ಆರೋಗ್ಯ ವಲಯದಲ್ಲಿ ಸಹಕಾರಕ್ಕೆ ಭಾರತದೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲು ಅಮೆರಿಕದಲ್ಲಿ ಜೋ ಬೈಡನ್ ನೇತೃತ್ವದ ಸರ್ಕಾರ ನಿರೀಕ್ಷಿಸುತ್ತಿದೆ.
- 14 ವರ್ಷದ ಬಾಲಕಿಯನ್ನು ಮದುವೆಯಾದ 50 ವರ್ಷದ ಪಾಕ್ ಸಂಸದ: ತನಿಖೆಗೆ ಆದೇಶ by The New Indian Express on February 23, 2021 at 9:13 am
ಬಲೋಚಿಸ್ತಾನ್ ನಿಂದ ಚುನಾಯಿತರಾಗಿದ್ದ ನ್ಯಾಷನಲ್ ಆಸೆಂಬ್ಲಿಯ ಸದಸ್ಯ ಮತ್ತು ಉಲೇಮಾ-ಇ- ಇಸ್ಲಾಂ ಮುಖಂಡ ಮೌಲಾನಾ ಸಲಾಹುದ್ದೀನ್ ಅಯುಬಿ 14 ವರ್ಷದ ಬಾಲಕಿಯೊಂದಿಗೆ ಮದುವೆಯಾಗಿರುವ ಬಗ್ಗೆ ಪಾಕಿಸ್ತಾನದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
- ಈ ಬಾರಿ ಬ್ರಿಕ್ಸ್ ಶೃಂಗಸಭೆಗೆ ಭಾರತ ಆತಿಥ್ಯ: ಚೀನಾ ಬೆಂಬಲby PTI on February 22, 2021 at 2:00 pm
ಈ ಬಾರಿ ಭಾರತ ಬ್ರಿಕ್ಸ್ ಶೃಂಗಸಭೆ ಆಯೋಜಿಸುವುದಕ್ಕೆ ಚೀನಾ ಸೋಮವಾರ ಬೆಂಬಲ ವ್ಯಕ್ತಪಡಿಸಿದೆ. ಐದು ಸದಸ್ಯ ರಾಷ್ಟ್ರಗಳು ಆರ್ಥಿಕ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುವಲ್ಲಿ ಭಾರತದೊಂದಿಗೆ ಪ್ರಬಲ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಾಗಿ ಚೀನಾ ಹೇಳಿದೆ.
- ಟ್ರಂಪ್-ಕಿಮ್ ಮಾತುಕತೆಯ ಅಚ್ಚರಿಯ ಅಂಶಗಳನ್ನು ಬಹಿರಂಗಪಡಿಸಿದ ಬಿಬಿಸಿ by The New Indian Express on February 22, 2021 at 1:01 pm
ಪ್ರಜಾಪ್ರಭುತ್ವ ದೇಶವೊಂದು ಸರ್ವಾಧಿಕಾರಿ ದೇಶದೊಂದಿಗೆ ಮಾತುಕತೆ ನಡೆಸುವುದೇ ವಿಶೇಷ. ಅದರಲ್ಲೂ ಟ್ರಂಪ್- ಕಿಮ್ ರಂತಹ ನಾಯಕರು ಮಾತುಕತೆ ನಡೆಸಿದ್ದು 2 ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಹೆಡ್ಲೈನ್ ಗಳನ್ನು ಆವರಿಸಿಕೊಂಡಿತ್ತು…