ಬೇಜಾರ? ಹಾಗಾದ್ರೆ ಇದನ್ನೊಮ್ಮೆ ಓದಿ…

Vijaya Karnataka Editorial, Writers and Editors: Kannada News Paper, ವಿಚಾರ ಮಂಟಪ, ಸಂಪಾದಕೀಯ ಪುಟ, ವಿಜಯ ಕರ್ನಾಟಕ, ಅಭಿಮತ, ಅನಿಸಿಕೆ Vijaya Karnataka (Kannada News Paper) – Here you can find all the articles published in Vijaya Karnataka Editorial Page, Expert Columns, Column by Greatest Personalities, and Expert Views & Comments in Karnataka, ಸಂಪಾದಕೀಯ ಪುಟ, ವಿಜಯ ಕರ್ನಾಟಕ, ಅಭಿಮತ, ಅನಿಸಿಕೆ.

 • ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ ‘ಹೆಂಡತಿಯ ಗುಲಾಮ’ನಾದ ಗಂಡ..!
  on January 28, 2021 at 11:19 am

  ಹಣ ಕಳ್ಳತನ ಆಗಬಾರದು ಎಂದು ಗಂಡ ವಹಿಸಿದ್ದ ಮುನ್ನೆಚ್ಚರಿಕೆ ಕೊನೆಗೆ ಅವರನ್ನೇ ಸಂಕಷ್ಟಕ್ಕೇ ದೂಡಿತಲ್ಲದೆ, ಹೆಂಡತಿ ಮೇಲೆ ಅತ್ತೆ ಸಿಟ್ಟು ಮಾಡಿಕೊಳ್ಳೋದಕ್ಕೂ ಕಾರಣವಾಯ್ತು.. ಒಂದು ಸಣ್ಣ ಮುನ್ನೆಚ್ಚರಿಕೆ ಎಡವಟ್ಟಿಗೆ ಹಾಗೂ ತಮಾಷೆಗೆ ಕಾರಣವಾದ ಪ್ರಸಂಗ ಇದು..!

 • ಬೆಳಕು ಜಡವಸ್ತುವೋ.. ಶಕ್ತಿಯೋ..? ವಿಜ್ಞಾನಿಗಳಲ್ಲಿ ಬೆರಗು ಮೂಡಿಸಿದ ‘ಬೆಳಕು’..!
  on January 25, 2021 at 7:28 am

  ಐನ್‍ಸ್ಟೈನ್ ಅವರು ಈ ವಿದ್ಯಮಾನಗಳನ್ನು ನೋಡಿ ‘ದೇವರು ಪಗಡೆಯನ್ನು ಆಡುವುದಿಲ್ಲ’ ಎಂದು ಉದ್ಗರಿಸಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಕಣ ಭೌತ ವಿಜ್ಞಾನ ಆಚಾರ್ಯ ಪುರುಷ ನೀಲ್ಸ್ ಬೋರ್ ‘ದೇವರಿಗೆ ಜಗತ್ತನ್ನು ಹೇಗೆ ನಡೆಸಬೇಕೆಂಬುದನ್ನು ಹೇಳಿಕೊಡುವ ಕೆಲಸ ಸಲ್ಲದು’ ಎಂದಿದ್ದರು.

 • ವಿದೇಶಿ ಭೌತವಿಜ್ಞಾನಿಗಳ ಮೇಲೆ ಭಾರತೀಯ ತತ್ವಶಾಸ್ತ್ರದ ಗಾಢ ಪ್ರಭಾವ
  on January 11, 2021 at 10:23 am

  ನಾವು ಭಾರತೀಯರು ಪಾಶ್ಚಿಮಾತ್ಯರನ್ನು ಅನುಕರಿಸುತ್ತಿದ್ದರೆ, ಪಾಶ್ಚಿಮಾತ್ಯರು ಭಾರತದ ತತ್ವಶಾಸ್ತ್ರವನ್ನು ಅಭ್ಯಸಿಸುತ್ತಿರುವುದು ಅಚ್ಚರಿಯಾದರೂ ನಿಜ ಸಂಗತಿ. ಅದರಲ್ಲಿಯೂ ಹಲವಾರು ಭೌತ ವಿಜ್ಞಾನಿಗಳ ಸಂಶೋಧನೆಗಳ ಮೇಲೆ ಭಾರತೀಯ ತತ್ವಶಾಸ್ತ್ರದ ಗಾಢ ಪ್ರಭಾವವಿದೆ. ಈ ಬಗ್ಗೆ ಬೆಳಕು ಚೆಲ್ಲಿರುವ ವಸಂತ ಕುಲಕರ್ಣಿ ಅವರಿಂದ ಹೊಸ ಅಂಕಣ ಆರಂಭ.

 • ಕೆಲಸವಿಲ್ಲದ ಕುಂಬಾರ: ಏನೋ ಮಾಡಲು ಹೋಗಿ ಮೈಮೇಲೆ ಎಳಕೊಂಡ!
  on December 20, 2020 at 4:26 am

  ಕೆಲಸವಿಲ್ಲದವನಿಗೆ ಯಾವಾಗಲೂ ಇನ್ನೊಬ್ಬರದೇ ಚಿಂತೆ.. ಅವ್ರು ಏನು ಹೇಳ್ತಾರೆ.. ಇವ್ರು ಏನು ಹೇಳ್ತಾರೆ ಅಂತ ಮನೆಹಾಳಿ ಯೋಚನೆ ಮಾಡೋದ್ರಲ್ಲೇ ಬೆಳಗ್ಗೆ ಹೋಗಿ ಕತ್ತಲಾಗುತ್ತೆ.. ಅಂತದ್ರಲ್ಲಿ ನಮ್ಮ ಶಂಕರಿಯ ಗಂಡ ಸೀನು ಎತ್ತಿದ ಕೈ.. ಆತ ಮಾಡಿಕೊಂಡ ಈ ಎಡವಟ್ಟು ಕೇಳಿದ್ರೆ ನೀವು ಶಾಕ್ ಆಗೋದು ಖಂಡಿತ.. ಹಾಗೇ ಅವ್ನ ಈ ಪತ್ತೆದಾರಿ ಕೆಲ್ಸಕ್ಕೆ ನಗಬೇಕೋ-ಅಳಬೇಕೋ ತಿಳಿತ್ತಿಲ್ಲ..!!

 • ತಮಿಳುನಾಡಿನಲ್ಲಿ ‘ರಜನಿ’ಕಾರಣ..! ಬದಲಾಯ್ತು ರಾಜಕೀಯ ಸಮೀಕರಣ..!
  on December 4, 2020 at 7:11 am

  ರಾಜಕೀಯಕ್ಕೆ ಬಂದ ಸೂಪರ್‌ಸ್ಟಾರ್‌ ಸೂಪರ್‌ಸ್ಟಾರ್‌ ರಜನಿಕಾಂತ್‌, ತಮ್ಮದೇ ಶೈಲಿಯಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳುನಾಡಿನ ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ತಿಂಗಳಿದೆ ಎನ್ನುವಾಗ ಅವರು ತಮ್ಮ ರಾಜಕೀಯ ಆಗಮನವನ್ನು ಘೋಷಿಸಿದ್ದು, ಹೊಸ ಪಕ್ಷವನ್ನು ಕಟ್ಟುವುದಾಗಿ ಹೇಳಿದ್ದಾರೆ. ಡಿ.31ರಂದು ತನ್ನ ಹೊಸ ಪಕ್ಷವನ್ನು ಘೋಷಿಸುವುದಾಗಿ ಹೇಳಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಅವರು ಅಭ್ಯರ್ಥಿಗಳನ್ನು ನಿಲ್ಲಿಸುವುದು ಖಚಿತವಾಗಿದೆ. ‘ತಮಿಳುನಾಡಿನಲ್ಲಿ ಬದಲಾವಣೆ ತರಬೇಕಿದೆ. ನಾನು ಇಲ್ಲಿ ಒಂದು ಸಣ್ಣ ಬಿಡಿ ಭಾಗವಷ್ಟೇ. ನಾನು ಗೆದ್ದರೆ ಅದು ಜನತೆಯ ಗೆಲುವು. ನಾನು ಸೋತರೆ ನಿಮ್ಮದೇ ಸೋಲು. ಬದಲಾವಣೆಯ ಪಥದಲ್ಲಿ ನನ್ನ ಜೊತೆ ನಿಲ್ಲಿ. ಎಲ್ಲವನ್ನೂ ಬದಲಿಸೋಣ. ಈಗಲ್ಲದೆ ಇನ್ಯಾವಾಗಲೂ ಅದು ಸಾಧ್ಯವಾಗದು. ಇದು ತಮಿಳುನಾಡಿನ ವಿಧಿ ಬದಲಿಸುವ ಸಮಯ’ ಎಂದಿದ್ದಾರೆ ರಜನಿ.

 • ರೈತರು ಕ್ರಿಮಿನಲ್‌ಗಳಲ್ಲ, ಕೃಷಿಕರ ಆತಂಕಗಳನ್ನು ನಿವಾರಿಸಿ
  on December 3, 2020 at 4:15 am

  ಕೃಷಿಕರ ಆತಂಕಗಳನ್ನು ನಿವಾರಿಸಿನೂತನ ಕೃಷಿ ಕಾಯಿದೆಗಳ ರದ್ದತಿಗೆ ಆಗ್ರಹಿಸಿ ದಿಲ್ಲಿಗೆ ಬಂದು ಸೇರಿರುವ ದೇಶದ ನಾನಾ ಕಡೆಗಳ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಸಾವಿರಾರು ರೈತರು ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

 • ಮತಾಂತರದ ಆಧುನಿಕ ಅಸ್ತ್ರ ‘ಲವ್‌ ಜಿಹಾದ್’‌..! ಬಿಜೆಪಿ ನಾಯಕ ಸಿ.ಟಿ. ರವಿ ಲೇಖನ..
  on November 30, 2020 at 6:12 am

  ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ ವಂಚನೆಗಳೂ ಸಹ ನಡೆಯುತ್ತಿವೆ. ಇಲ್ಲಿ ಪ್ರೇಮ ವಿವಾಹ ಮತ್ತು ಲವ್‌ ಜಿಹಾದ್‌ ಎರಡೂ ಒಂದೇ ಎಂದು ಭಾವಿಸುವ ಅಗತ್ಯವಿಲ್ಲ. ಸ್ವರೂಪದಲ್ಲಿ ಮತ್ತು ಪರಿಣಾಮದಲ್ಲಿ ಅವೆರಡೂ ಬೇರೆ ಬೇರೆ..!

 • ಸಂಡೇ ಸ್ಮೈಲ್ ಪ್ಲೀಸ್..! ಕೊರೊನಾ ಯುಗದ ಜೋಕು-ಜೋಕಾಲಿ..!
  on November 29, 2020 at 7:47 am

  ಕಷ್ಟಗಳೆಷ್ಟಾದ್ರೂ ಬರಲಿ, ಮುಖದಲ್ಲಿ ಮಂದಹಾಸವಿರಲಿ ಎಂದು ಹೇಳುತ್ತಾರೆ ತಿಳಿದವರು. ಸಂಕಷ್ಟ ಕಾಲ ಮರೆಯಾಗಲೇಬೇಕು. ರಾತ್ರಿ ಕಳೆದ ಮೇಲೆ ಬೆಳಗಾಗಲೇ ಬೇಕು. ಸಂಕಷ್ಟದ ಹೊತ್ತಲ್ಲಿ ಆತ್ಮವಿಶ್ವಾಸ ಜೊತೆಗಿರಬೇಕು. ಆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ನಗು ಮಾಡುತ್ತದೆ..!

 • ಲಸಿಕೆಗೊಂದು ಸಮಗ್ರ ಯೋಜನೆ, ಲೋಪರಹಿತ ಕಾರ್ಯಕ್ರಮದ ಅಗತ್ಯ
  on November 23, 2020 at 4:53 am

  ಕೋವಿಡ್‌-19 ಲಸಿಕೆಯ ಆವಿಷ್ಕಾರ ಅಂತಿಮ ಹಂತದಲ್ಲಿದೆ. ಕೋವಿಡ್‌ ಲಸಿಕೆ ಸಂಗ್ರಹಕ್ಕಾಗಿ ಕೋಲ್ಡ್‌ ಸ್ಟೋರೇಜ್‌ಗಳ ಸಿದ್ಧತೆ, ಮೊದಲ ಹಂತದಲ್ಲಿ ಲಸಿಕೆಗಳನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಡೇಟಾಬೇಸ್‌ ಕಲೆಹಾಕುವಿಕೆ ಮತ್ತು ಪಟ್ಟಿಯ ಸಿದ್ಧತೆ- ಇವುಗಳೆಲ್ಲ ನಡೆಯುತ್ತಿವೆ.

 • ಸಂಪುಟ ವಿಸ್ತರಣೆ ಎಂಬ ಒಲ್ಲದ ಕೂಸು..! ‘ಬಾದ್‌ ಮೇ ದೇಖೇಂಗೆ’ ಅಂದರೆ ಹೆಂಗೆ..?
  on November 22, 2020 at 10:07 am

  ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸಿದ ಸರಕಾರದ ನೇತೃತ್ವ ವಹಿಸಿಕೊಂಡವರಿಗೆ ಶಿಷ್ಟಾಚಾರ ರೀತ್ಯವಾದರೂ ಗೌರವ ಕೊಡಬೇಕಲ್ಲ? ಇದರಲ್ಲಿ ರಾಜ್ಯದ ಸ್ವಾಭಿಮಾನವೂ ಅಡಗಿರುತ್ತದೆ. ಯಡಿಯೂರಪ್ಪ ಅವರನ್ನು ಅಪಮಾನಿಸಲು ಹೊರಟಿರುವ ಬಿಜೆಪಿ ವರಿಷ್ಠರಿಗೆ ಇಂತಹ ಘನತೆಯ ಮಾದರಿ ಸ್ವೀಕಾರಾರ್ಹವಾದಂತಿಲ್ಲ!

 • ರಾಜಕಾರಣಿಗಳಿಂದಲೇ ಕೋವಿಡ್‌ ಸುರಕ್ಷತೆ ಪಾಲನೆ ಉಲ್ಲಂಘನೆ
  on November 20, 2020 at 4:09 am

  ರಾಜಕಾರಣಿಗಳು ಕೋವಿಡ್ ಸುರಕ್ಷತೆಯ ಬಗ್ಗೆ ನಿಯಮ ಪಾಲನೆ ಮಾಡದಿರುವ ಬಗ್ಗೆ ಹೈಕೋರ್ಟ್‌ ಕಿಡಿಕಾರಿದೆ. ಮಾತ್ರವಲ್ಲ ಮಾನ್ಯತೆ ಮಾಡಿರುವ ಎಲ್ಲಾ ರಾಜಕೀಯ ಪಕ್ಷಗಳನ್ನು ಪ್ರತಿವಾದಿಗಳನ್ನಾಗಿ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿ ನೇರ ನೋಟಿಸ್ ಜಾರಿಮಾಡಲು ಮುಂದಾಗಿದೆ

 • ಎಸ್‌ಬಿಐ ಹುದ್ದೆಗಳಲ್ಲಿ ಅನ್ಯಭಾಷಿಕರು, ಕನ್ನಡಿಗರಿಗೆ ಆದ್ಯತೆ ಬೇಕು
  on November 19, 2020 at 4:35 am

  ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಅನ್ಯಭಾಷಿಕರಿಗೆ 2 ಸಾವಿರ ಪ್ರೊಬೆಷನರಿ ಆಫೀಸರ್‌ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು ಕನ್ನಡಿಗರಿಗೆ ಆದ್ಯತೆ ನೀಡದಿರುವುದು ಚರ್ಚೆಗೆ ಕಾರಣವಾಗಿದೆ.

 • ಒಟಿಟಿ ಮೇಲೆ ನಿಯಂತ್ರಣ, ಕೇಂದ್ರ ಸರಕಾರದಿಂದ ಮಹತ್ವದ ಆದೇಶ
  on November 12, 2020 at 5:16 am

  ಸುಪ್ರೀಂ‌ ನಿರ್ದೇಶನದ ಮೇರೆಗೆ ಕೇಂದ್ರವು ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಡಿಸ್ನಿ ಪ್ಲಸ್‌, ಹಾಟ್‌ಸ್ಟಾರ್‌ ಮುಂತಾದ ಒಟಿಟಿ ಮೇಲೆ ನಿಯಂತ್ರಣ ಹೇರಿ ಮಹತ್ವದ ಆದೇಶ ಹೊರಡಿಸಿದೆ.

 • ಆಡಳಿತಕ್ಕೆ ಅನುಮೋದನೆ, ಪ್ರತಿಪಕ್ಷಕ್ಕೂ ಜವಾಬ್ದಾರಿ ನೀಡಿದ ಮತದಾರ
  on November 11, 2020 at 3:57 am

  ಬಿಹಾರದಲ್ಲಿ ಎನ್‌ಡಿಎ ಬಹುಮತದತ್ತ ಸಾಗಿದ್ದರೆ, ರಾಜ್ಯದಲ್ಲಿ ಎರಡನ್ನೂ ಬಿಜೆಪಿ ಗೆದ್ದುಕೊಂಡಿದೆ. ಬಿಹಾರದ ಫಲಿತಾಂಶ ಅಸ್ಪಷ್ಟವಾಗಿದೆ; ಆದರೆ ಈ ಫಲಿತಾಂಶದ ಪಾಠಗಳು ಮಾತ್ರ ಸ್ಪಷ್ಟವಾಗಿವೆ.

 • ಅಮೆರಿಕ-ಭಾರತ ಮೈತ್ರಿಯಲ್ಲಿ ಹೊಸ ಶಕೆ, ಜೋ ಬಿಡೆನ್‌ ಮೇಲೆ ಭರವಸೆ
  on November 9, 2020 at 4:08 am

  ಜೋ ಬಿಡೆನ್‌ ಅಮೆರಿಕ ಅಧ್ಯಕ್ಷ ಹಾಗೂ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಉಪಾಧ್ಯಕ್ಷರಾಗುವುದರೊಂದಿಗೆ ಹೊಸ ಶಕೆ ಆರಂಭವಾಗಿದೆ. ಭಾರತೀಯರಾದ ನಮಗೆ ಮುಖ್ಯವಾಗಿ ಬೈಡೆನ್‌ ನಮ್ಮ ಜೊತೆಗೆ ಹೇಗಿರುತ್ತಾರೆ ಎಂಬ ಕುತೂಹಲ ಇದೆ.

Leave a Reply

Your email address will not be published. Required fields are marked *

RSS
Follow by Email