Kannadaprabha – ಬಾಲಿವುಡ್ – https://www.kannadaprabha.com/cinema/bollywood/ RSS Feed from Kannadaprabha
- ಸಲ್ಮಾನ್ ಖಾನ್ ಅಭಿನಯದ ' ಕಬಿ ಈದ್, ಕಬಿ ದಿವಾಲಿ' ಫಸ್ಟ್ ಲುಕ್ ಬಿಡುಗಡೆby Nagaraja AB on May 14, 2022 at 1:07 pm
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಅಭಿನಯದ ಬಹು ನಿರೀಕ್ಷಿತ ಹೊಸ ಸಿನಿಮಾ ‘ಕಬಿ ಈದ್ , ಕಬಿ ದಿವಾಲಿ’ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
- ‘ದಿ ಆರ್ಚೀಸ್’ ಮೂಲಕ ಬಾಲಿವುಡ್ ಪ್ರವೇಶಿಸುತ್ತಿರುವ ಪುತ್ರಿ ಸುಹಾನಾಗೆ ಸಲಹೆ ಕೊಟ್ಟ ಶಾರುಖ್ ಖಾನ್by Lingaraj Badiger on May 14, 2022 at 12:44 pm
ಬಾಲಿವುಡ್ ಬಾದ್ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರು ‘ದಿ ಆರ್ಚೀಸ್’ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದು, ‘ಕಿಂಗ್ ಆಫ್ ಬಾಲಿವುಡ್‘ ತಮ್ಮ ಪುತ್ರಿಗೆ ಕೆಲವು ಸಲಹೆಗಳನ್ನ ನೀಡಿದ್ದಾರೆ.
- ಮದುವೆಗೆ ಒಂದು ತಿಂಗಳು: ಮುದ್ದಾದ ಫೋಟೋ ಹಂಚಿಕೊಂಡ ಆಲಿಯಾ ಭಟ್by Lingaraj Badiger on May 14, 2022 at 10:59 am
ಬಾಲಿವುಡ್ ನ ಮೋಸ್ಟ್ ಕ್ಯೂಟ್ ಕಪಲ್ ಆದ ನವವಿವಾಹಿತ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯಾಗಿ ಒಂದು ತಿಂಗಳು ಪೂರೈಸಿದ್ದು, ಮುದ್ದಾದ ಫೋಟೋಗಳನ್ನ ಹಂಚಿಕೊಂಡಿದ್ದಾರೆ.
- ಸಲ್ಮಾನ್ ಖಾನ್ ಫ್ಯಾಮಿಲಿಯಲ್ಲಿ ಮತ್ತೊಂದು ಡಿವೋರ್ಸ್: ವಿಚ್ಛೇದನದತ್ತ ಸೊಹೈಲ್ ಖಾನ್ 24 ವರ್ಷಗಳ ದಾಂಪತ್ಯ!by Shilpa D on May 14, 2022 at 7:05 am
ಸಲ್ಮಾನ್ ಖಾನ್ ಕುಟುಂಬದಿಂದ ಬೇಸರದ ವಿಚಾರವೊಂದು ಕೇಳಿಬಂದಿದೆ. ನಟ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಮತ್ತು ಅವರ ಪತ್ನಿ ಸೀಮಾ ಖಾನ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
- ನಾನು ವಿದೇಶಕ್ಕೆ ಹೋಗಬೇಕು, ಪಾಸ್ ಪೋರ್ಟ್ಗಾಗಿ ಅನುಮತಿ ನೀಡಿ: ಕೋರ್ಟ್ಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮನವಿby Vishwanath S on May 11, 2022 at 2:28 pm
200 ಕೋಟಿ ವಂಚನೆ ಪ್ರಕರಣದಲ್ಲಿ ಇಡಿ ವಿಚಾರಣೆ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ವಿದೇಶಕ್ಕೆ ಹಾರಲು ಅನುಮತಿ ನೀಡುವಂತೆ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದಾರೆ.