Kannadaprabha – ವಾಣಿಜ್ಯ – https://www.kannadaprabha.com/business/ RSS Feed from Kannadaprabha
- 2021 ರಲ್ಲಿ ಭಾರತೀಯ ಕಂಪನಿಗಳಿಂದ ಶೇ.7.7 ರಷ್ಟು ವೇತನ ಹೆಚ್ಚಳ!by PTI on February 23, 2021 at 11:20 am
2021 ರಲ್ಲಿ ಭಾರತೀಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಶೇ.7.7 ರಷ್ಟು ವೇತನ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಇತ್ತೀಚಿನ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.
- ಬೆಳವಣಿಗೆಯ ವೇಗವನ್ನು ಬಲಪಡಿಸಬೇಕಾಗಿದೆ: ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್by The New Indian Express on February 23, 2021 at 8:44 am
ಭಾರತದ ಆರ್ಥಿಕತೆಯ ಪುನಶ್ಚೇತನಗೊಳಿಸುವುದಕ್ಕೆ ಹಾಗೂ ಕೊರೋನಾ ಪೂರ್ವದಲ್ಲಿದ್ದ ಪಥಕ್ಕೆ ಮರಳಿಸುವುದಕ್ಕಾಗಿ ಬೆಳವಣಿಗೆಯ ವೇಗವನ್ನು ಬಲಪಡಿಸಬೇಕಿದೆ ಎಂದು ಆರ್ ಬಿಐ ಗೌರ್ನರ್ ಹೇಳಿದ್ದಾರೆ.
- ಪೆಟ್ರೋಲ್ ದರದಲ್ಲಿ 25 ಪೈಸೆ, ಡೀಸೆಲ್ ದರದಲ್ಲಿ 35 ಪೈಸೆ ಏರಿಕೆ!by ANI on February 23, 2021 at 3:07 am
ತೈಲೋತ್ಪನ್ನಗಳ ದರಗಳು ಮತ್ತೆ ಏರಿಕೆ ಕಂಡಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 25 ಪೈಸೆ ಮತ್ತು ಡೀಸೆಲ್ ದರದಲ್ಲಿ 35 ಪೈಸೆ ಏರಿಕೆಯಾಗಿದೆ.
- ಕೇಂದ್ರ ಬಜೆಟ್ ಮುಂದಿನ 10 ವರ್ಷಗಳಿಗೆ ಪ್ರಭಾವ ಹೊಂದಿದೆ: ನಿರ್ಮಲಾ ಸೀತಾರಾಮನ್by UNI on February 21, 2021 at 2:11 pm
ಕೇಂದ್ರ ಸರ್ಕಾರದ 2021-22ನೇ ಸಾಲಿನ ಕೇಂದ್ರ ಬಜೆಟ್ ಮುಂದಿನ ಹತ್ತು ವರ್ಷಗಳ ವರೆಗೆ ಪ್ರಭಾವ ಹೊಂದಿದ್ದು, ಸೂಕ್ತ ಮಾರ್ಗ ನಕ್ಷೆ ರೂಪಿಸಲಿದೆ. ಜತೆಗೆ ಎಲ್ಲಾ ವಲಯಗಳು ಅಭಿವೃದ್ಧಿಯಾಗಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳೀದ್ದಾರೆ.
- ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎಫ್ 62 ರಿಲಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ಗಳಲ್ಲಿ ಆಫ್ಲೈನ್ನಲ್ಲಿ ಬಿಡುಗಡೆby UNI on February 20, 2021 at 2:31 pm
2021 ಫೆಬ್ರವರಿ 22ರಿಂದ ಸ್ಯಾಮ್ ಸಂಗ್ನ ಇತ್ತೀಚಿನ ಸ್ಮಾರ್ಟ್ಫೋನ್ ಅನ್ನು ರಿಲಾಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್ಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದು, ನೋಡಬಹುದು ಮತ್ತು ಅದರ ಅನುಭವ ಪಡೆಯಬಹುದು.