Head Lines For News Bulletin ಕಂಪ್ಲೀಟ್ ಕನ್ನಡ ಮುಖ್ಯಾಂಶಗಳು; ನ್ಯೂಸ್ ಇಲ್ಲಿ ಕನ್ನಡದಲ್ಲಿ ಮಾತ್ರ! – ಮಲ್ಲೇಶ್ ಹನುಮಂತಯ್ಯ ಸಾರಥ್ಯದಲ್ಲಿ… 40 ಪರ್ಸೆಂಟ್ ಕಮಿಷನ್ ಆರೋಪ: ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ 6 ಸಾವಿರ ಪುಟಗಳ ದಾಖಲೆ ಸಲ್ಲಿಸಿದ ಕೆಂಪಣ್ಣವಕೀಲರು – ಪೊಲೀಸರ ನಡುವೆ ಸಂಘರ್ಷ: 10 ಸದಸ್ಯರ ಸಮಿತಿ ರಚಿಸಿದ ಹೈಕೋರ್ಟ್ವಿದೇಶಗಳಿಗೆ ನೆರವು ಘೋಷಿಸುವ ಪ್ರಧಾನಿ ಮೋದಿಗೆ ಕರ್ನಾಟಕ ಬರ ಪರಿಹಾರ ವಿಚಾರದಲ್ಲಿ ಯಾಕೆ ಈ ಅಸಡ್ಡೆ: ಸಿಎಂ ಸಿದ್ದರಾಮಯ್ಯಕೊಡಗಿನ ಅಂಗನವಾಡಿಗಳಿಗೆ ಹಲವು ತಿಂಗಳಿಂದ ಪೂರೈಕೆಯಾಗುತ್ತಿಲ್ಲ ಮೊಟ್ಟೆಕಲಬುರಗಿಯಲ್ಲಿ ಹಾಡಹಗಲೇ ವಕೀಲನ ಬರ್ಬರ ಹತ್ಯೆಡಿಕೆ ಶಿವಕುಮಾರ್ ಪ್ರಕರಣ: ಡಿಸೆಂಬರ್ 15ಕ್ಕೆ ಯತ್ನಾಳ್ ಅರ್ಜಿ ವಿಚಾರಣೆ- ಕರ್ನಾಟಕ ಹೈಕೋರ್ಟ್ನೆಲಮಂಗಲ ATM ಗೆ ಕನ್ನ; ಗ್ಯಾಸ್ ಕಟರ್ ಬಳಸಿ ಎಟಿಎಂ ತೆರೆಯುವ ವೇಳೆ ಅಪಾರ ಪ್ರಮಾಣದ ಹಣ ಸುಟ್ಟು ಕರಕಲು!ಕಾರು ಅಪಘಾತವನ್ನು ಹಲ್ಲೆ ಎಂದು ಸುಳ್ಳು ಹೇಳಿದ್ದ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಪೊಲೀಸರ ವಶರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ಪತ್ತೆ, ಗಡಿಪಾರು: ವಿಧಾನಪರಿಷತ್ತಿನಲ್ಲಿ ಡಾ. ಜಿ.ಪರಮೇಶ್ವರ್ನಂದಿಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲು ಆರಂಭಿಸಲು ನೈರುತ್ಯ ರೈಲ್ವೆ ನಿರ್ಧಾರ ಕರ್ನಾಟಕದ ಹೆಮ್ಮೆ, ಮೈಸೂರು ಸ್ಯಾಂಡಲ್ ಸೋಪ್: ಮಾಸಿಕ ರೂ.133 ಕೋಟಿಗೂ ಅಧಿಕ ವಹಿವಾಟುಗಗನಕ್ಕೇರಿದ್ದ ಚಿನ್ನದ ದರದಲ್ಲಿ ಇಳಿಕೆ: ಇಂದಿನ ದರ ಪಟ್ಟಿ ಹೀಗಿದೆಸಾರ್ವಕಾಲಿಕ ದಾಖಲೆ ಕಂಡ ಷೇರು ಮಾರುಕಟ್ಟೆ: ಸೆನ್ಸೆಕ್ಸ್, ನಿಫ್ಟಿ ಜಿಗಿತಸಿಬ್ಬಂದಿಗಳಿಗೆ ವೇತನ ನೀಡಲು ಮನೆಯನ್ನೇ ಗಿರವಿ ಇಟ್ಟ ಬೈಜು ಸಂಸ್ಥಾಪಕಚಿನ್ನದ ಬೆಲೆ ದಿಢೀರ್ ಏರಿಕೆ: ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹ, ಇಂದಿನ ದರ ಪಟ್ಟಿ ಇಂತಿದೆ ಚೀನಾಗೆ ಮತ್ತೊಂದು ಜಾಗತಿಕ ಹಿನ್ನಡೆ: ಒನ್ ಬೆಲ್ಟ್ ಯೋಜನೆಯಿಂದ ಇಟಲಿ ನಿರ್ಗಮನಭಾರತದ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ: ಲಷ್ಕರ್ ಮುಖ್ಯಸ್ಥ ಹಫೀಜ್ ಆಪ್ತ ಹಂಜಲಾ ಅದ್ನಾನ್ ಗುಂಡಿಕ್ಕಿ ಕೊಲೆ'ಭಾರತವನ್ನು ಆಕ್ರಮಿಸಿ ಮೋದಿಯನ್ನು ಬಂಧಿಸುತ್ತೇವೆ': ಪಾಕ್ ಸೇನಾಧಿಕಾರಿಯ ವಿಡಿಯೋ ವೈರಲ್!ಅಫ್ಘಾನಿಸ್ತಾನದಲ್ಲಿನ ತಾಲೀಬಾನ್ ಸರ್ಕಾರಕ್ಕೆ ರಾಜತಾಂತ್ರಿಕ ಮಾನ್ಯತೆ ನೀಡಿದ ಚೀನಾ!ನೈಜೀರಿಯಾ ಸೇನೆ ಎಡವಟ್ಟು: ಗುರಿ ತಪ್ಪಿದ ಡ್ರೋನ್ ದಾಳಿ, 85 ಮಂದಿ ನಾಗರಿಕರ ಸಾವು ನಿಜ ಜೀವನದ ದಂಪತಿ ಜೊತೆಗಿನ ಸಂವಹನ ಕೈವ ಚಿತ್ರಕ್ಕೆ ಸ್ಪೂರ್ತಿ: ನಿರ್ದೇಶಕ ಜಯತೀರ್ಥಶಂಕರ್ ಆರಾಧ್ಯ ನಿರ್ದೇಶನದ 'ಮಾಯಾನಗರಿ'ಯಲ್ಲಿ ಪ್ರಮುಖ ಪಾತ್ರ; ಸಂತಸ ಹಂಚಿಕೊಂಡ ಭಾರತ್ ಸಾಗರ್ಗೋಲ್ಡನ್ ಸ್ಟಾರ್ ಗಣೇಶ್ 41ನೇ ಚಿತ್ರ 'ಕೃಷ್ಣಂ ಪ್ರಣಯ ಸಖಿ' ಶೂಟಿಂಗ್ ಮುಕ್ತಾಯ'ಹಾಯ್ ನಾನ್ನ' ಚಿತ್ರ ಎಲ್ಲಾ ಭಾಷೆಯ ಪ್ರೇಕ್ಷಕರೊಂದಿಗೆ ಬಲವಾದ ಭಾವನಾತ್ಮಕ ಸಂಬಂಧ ಹೊಂದಿದೆ: ನಾನಿ'ಲೇಡೀಸ್ ಬಾರ್' ಚಿತ್ರ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ: ನಿರ್ದೇಶಕ ಮುತ್ತು